ಬದುಕು, ಹೇಳಲೇ ಇದ ನಾ ಬಂಡಿ
ಕಾಣದೆ ಇಹುದು ಇದಕೆ ಗಾಲಿ
ಒಯ್ಯುವುದು ತಿಳಿಸದೇ ಹಾದಿ
ಹೇಳಲೇ ನಾ ಇದ ಜಟಕಾ ಬಂಡಿ
ಗುರಿ, ಹೇಳಲೇ ಇದ ನಾ ಉಸಿರು
ಇರೋತನಕ ನಡೆವುದು ಈ ಬಂಡಿ
ಮುಟ್ಟಿತೆ ಕೊನೆ ಎನ್ನುವ ಕ್ಷಣದಿ
ಗುರಿ ಇಲ್ಲದಾ ಈ ಉಸಿರ ಬಂಡಿ
ಹಾದಿ, ಹೇಳಲೇ ಇದ ನಾ ಗಾಳಿ
ಇರದಾದೆ ಒಂದೆಡೆ ಈ ಉಸಿರಲಿ
ಕಣ್ರೆಪ್ಪೆಯ ಅಂಚಲಿ ಇಹ ಈ ಗುರಿ
ಹಾದಿ ಮರೆಸಿತೇ ಒಯ್ಯುತ ಈ ಬಂಡಿ
ಬದುಕು, ಹೇಳಲೇ ಇದ ನಾ ಮಾಯೆ
ಅರಿಸದೆ ಕರೆದಿತು ಗುರಿ ತಲುಪಲು
ಉಸಿರಂತೆ ಹಾದಿಯ ಮರೆಸಿ ಗಾಳಿಯಲಿ
ಕ್ಷಣದಿ ನಶಿಸುವೇ ಬದುಕಿನ ಈ ಬಂಡಿ
ಬದುಕು
Posted by Sudi Friday, October 30, 2009 at 10:53 PM
Labels: Kannada
Subscribe to:
Post Comments (Atom)
3 comments:
October 31, 2009 at 2:12 AM
ತುಂಬಾ ಚೆನ್ನಾಗಿದೆ, ಕಣ್ರೀ! ಬದುಕಿನ ಜಟಕಾ ಬಂಡಿಯ ಪಯಣ ತುಂಬಾ ಸುಂದರವಾಗಿ ಮೂಡಿ ಬಂದಿದೆ!
October 31, 2009 at 4:00 PM
ತುಂಬಾ ಸಂತೋಷ ... ಧನ್ಯವಾದಗಳು :)
November 11, 2009 at 8:55 AM
Nice poetry!!
let time permit U to continue this hobby.
Am actually tryin to fit these songs into some raaga so that poem becomes a Song!!
let e do that and get back to U.
Post a Comment