ಏನಿದು BLOGSPOT .... ನನ್ನ ಗೆಳೆಯ ನೊಬ್ಬನ BLOGS ಓದಿ ಓದಿ ನನ್ನ ಮನದಂಚಿನಲ್ಲಿ ಮೂಡಿತು ನಾನೇಕೆ ಬರಿಯಾಬಾರದು ನನ್ನ ಮನದಾಳದ ಮಾತುಗಳನ್ನು ನನ್ನದೇ ಆದ BLOG PAGE ಲಿ......
ಜೀವನದಲ್ಲಿ ಎಲ್ಲವನ್ನು ನಮ್ಮ ಸುತ್ತ - ಮುತ್ತಾ, ಅಕ್ಕ-ಪಕ್ಕಾ, ಆಚೆ-ಈಚೆ ನೋಡಿ, ಸುತ್ತ - ಮುತ್ತಾ ಅಕ್ಕ-ಪಕ್ಕಾ ಆಚೆ-ಈಚೆ ಇರುವವರನ್ನ ನೋಡಿ ಕಲಿತು...
ನಮ್ಮನ್ನ, ನಮ್ಮ ಮನಸನ್ನ, ಮನಸಿನ ಆಸೆಗಳನ್ನ ಎದೆಯಾಳದಿಂದ ಎಬ್ಬಿಸಿ ನಮ್ಮಲ್ಲೇ ನಮ್ಮ ಪ್ರತಿಬಿಂಬದ ಪರಿಚಯಸಿ ನೋವು-ನಲಿವಿನ ಬದುಕಿನ ಹಾದಿ ಕಾಣುತ್ತೇವೆ...
ಈ BLOG PAGE ನ ಹಿಂದೆ ನನ್ನ ಗೆಳೆಯನ ಬೆಮಿ(ಬೆರಳಂಚಿನ ಮಿತ್ರರು) ಲೇಖನ ತುಂಬಾ ಮಹತ್ವದ ಪಾತ್ರದಾರಿ
ಹಾಗಂತ ಬೆಮಿ ಮಾತ್ರ ಅಲ್ಲ ನನ್ನ ಗೆಳೆಯನೂ ....
ನಿನಗೋಸ್ಕರ ....
Posted by Sudi Saturday, February 16, 2008 at 11:04 PM
Labels: Kannada
Subscribe to:
Post Comments (Atom)
1 comments:
February 17, 2008 at 6:55 PM
ಆತ್ಮೀಯ ಗೆಳೆಯಾ....
ನಿನಗೆ ಸ್ವಾಗತ ಈ ಬ್ಲಾಗ್ ಪ್ರಪಂಚಕ್ಕೆ. ಇನ್ನೂ ಹೆಚ್ಚು ಕವನ, ಲೇಖನ ನಿನ್ನಿಂದ ಬರುವ ನಿರೀಕ್ಷೆಯಲ್ಲಿ ಇರುವೆ.
ನಿನಗೆ ಶುಭವಾಗಲಿ.
Post a Comment