ಬದುಕೂ...ಇಲ್ಲ ... ಮನಸೋ...?

ಈ ಲೇಖನ ಆರಂಭವಾದದ್ದು ಗೆಳತಿಯೊಂದಿಗಿನ ಮಾತು ಮಾತಿನಲಿ ... ಕೆಲ ಗಳಿಗೆಯಲಿ ಬದುಕಿನ ಚಿತ್ತಾರವು ವಿನ್ಯಾಸವಾದ ರೀತಿಯ ಈ ಮಾತಿನೊಳು ಇರಿಸಿ ನಿಮ್ಮ ಮುಂದೆ ಇರಿಸಿಹೆನು

ಗಾಳಿಯಲಿ ತೇಲಿದ ಧೂಳಂತೆ
ಯೋಚನೆಯು ಹರಿವ ನೀರಂತೆ
ಗೊಂದಲಕೆ ತಳ್ಳುತಾ ಮನವನು
ಅಲಿಯುತಿಹುದು ಹಿಡಿಯಲಾಗದೆ

ಕತ್ತಲಿನ ವಸ್ತ್ರವ ಕಣ್ಣಿಗೆ ತೊಡಿಸಿ
ಕಷ್ಟವು ಹೊಸ್ತಿಲನು ಮುಟ್ಟುತಾ
ಕಹಿ ಕಗ್ಗತ್ತಲನು ಹಿಂಡುತಿಹುದು
ಬದುಕಿನ ಈ ಸಿಹಿಗಳಿಗೆಯಲಿ

ಯಾಕೋ ಅರಿಯದಾದೆ
ಮನವು ಬೇಸರಿಸಿ ಅತ್ತಿದೆ
ಹುಡುಕಿದೆ ಸಿಗದೇ ಮನವು
ಕಣ್ಣೀರ ಹರಿಸಿ ಬೇಸತ್ತಿದೆ

5 comments:

  ಅಂತರ್ವಾಣಿ

December 21, 2008 at 6:16 PM

dukhada kavana bardidyallo.. :(

aadaru chennagi bardideeya :)

  Sudi

December 21, 2008 at 10:05 PM

feelings irbekappa sad n good both thats the way life is he he he he

  Manoj K M

December 22, 2008 at 7:18 PM

iga chennagidya? chennagidya hel le illa.....

  ಚಿತ್ರಾ ಸಂತೋಷ್

January 2, 2009 at 4:55 PM

ಮನದ ಭಾವಗಳೇ ಪುಟ್ಟ ಸಾಲುಗಳು..(:)
-ಚಿತ್ರಾ

  Sudi

January 5, 2009 at 7:19 AM

ದನ್ಯವಾದಗಳು ಚಿತ್ರಾ. ನಿಜ ಅನ್ನಬಹುದು ಭಾವನೆಗಳನು ಸಾಲಿನಲಿ ಇರಿಸಿರುವುದು.. ಭಾವನೆಗಳಿಲ್ಲದೆ ಸಾಲುಗಳು ಬರದು

My blog 'Its me' has been moved !

You should be automatically redirected in 4 seconds. If not, visit
http://sudheersnayak.wordpress.com/
and update your bookmarks.