ಅವಳು...

ನನ್ನ ಗೆಳೆಯ ಒಂದು ಸಾರಿ ಕೇಳಿದ್ದ ಕನ್ನಡದಲ್ಲಿ ತರ್ಜುಮೆ ಮಾಡು ಹಿಂದಿ ಲೇಖನವನ್ನು ಅಂತ. ನನ್ನ "वो" ಲೇಖನವನ್ನು ಭಾಷಾಂತರಿಸಿಹೆನು ಓದಿ ನೋಡಿ ಇಷ್ಟ ಆದ್ರೆ ತಮ್ಮ ಅನಿಸಿಕೆಯನು ತಿಳಿಸಿ

ಮನಸಿನ ಬಾಗಿಲನು ತೆರೆದು ಕುಳಿತು
ಅವಳ ನೆನಪಿನಲಿ ಹಾದಿಯ ನೋಡುತಿಹೆ
ನಾನೆಂದು ಅವಳನು ಭೇಟಿ ಆಗುವೆನೆಂದು
ಅವಳ ಕಾಯುತ ಕಳೆದಿಹುದು ಗಳಿಗೆಯು

ನೈಜ ಮುಗ್ಧ ಹುಡುಗಿ ಅವಳು
ಮುದ್ದು ನಗುವಿಂದ ಮನಸ ಕದಿಯುವಳು
ನೋಡಿದರೆ ನೋಡುತಾ ಇರಬೇಕಿನಿಸುವುದು
ಅಂತಾ ಪ್ರೀತಿಯ ದೇವತೆ ಅವಳು

ನನ್ನವಳಾಗಿಸು ಎನುತಿಹುದು ಮನವು
ಒಂದು ಸಾರಿ ಮನವ ಅರಿಯಲು ಅವಳು
ಹರುಷವ ಜೀವನದ ಓಲೆಯಲಿ ಅರ್ಪಿಸಿ
ಜೀವಕೆ ಜೀವವಾಗಿ ಇರಿಸುವೆನು ಅವಳನು

9 comments:

  Anonymous

February 10, 2009 at 11:26 AM

GOOD ONE. But Wo koun hai?

  Sudi

February 10, 2009 at 11:27 AM

thnxz... iddale avalu.. yaaru anta should see

  Jaya

February 10, 2009 at 4:48 PM

yaarivalu yaarivalu...??
sooji malli kannavala??
:-)
They say everyone becomes a poet at the touch of love...nindhu idhey kathey na???adhu u've expressed abt her in two languages
;-)
Well,the words used in this poem are soulful :)

  Sudi

February 10, 2009 at 4:53 PM

he he he.. nice comments..

poet/writer can write in real or wat he can imagine..

n wat i wrote here is most of them imagination.. ;)

two poems in kannada is a repeat as my fren was asking many time for every poem i write in hindi.. so this time i wrote translating it

  Jaya

February 10, 2009 at 4:57 PM

chalo Sudi..hum behas nahee karthey..par imagination se likha aapne...hmm....In love imagination triumphs over intelligence bolke ek kahavath hai..Well,Love n cough cant be hidden ;-)..Mazey mein raho :-)

  Sudi

February 10, 2009 at 5:17 PM

no need to hide also... :)

  Jaya

February 10, 2009 at 5:21 PM

:) :)

  Unknown

February 11, 2009 at 2:09 PM

thumba chennagide..
E sudi na kavi madida gelathi yaru?

avala cheluvige e kavana,
olavige inneno..

heege nimminda kavanagala nireekshisuttene..!!!!

  ಅಂತರ್ವಾಣಿ

February 11, 2009 at 10:30 PM

ಎಷ್ಟೋ ಬಾರಿ ಹೇಳಿದ್ದೀನಲ್ಲೂ... ಒಂದು ಸಾರಿ ಅಂತ ಬರೆದಿದ್ದೀಯ... ಇರಲಿ. ತರ್ಜುಮೆ ಓದಿದ ಮೇಲೆ ಅರ್ಥ ಆಯ್ತು. ಸೂಪರಾಗಿ Express ಮಾಡಿದ್ದೀಯ. "ಅವಳು" ಬೇಗ ಇದನ್ನು ಓದಲಿ, ನಿನಗೆ ಸಿಗಲಿ.

My blog 'Its me' has been moved !

You should be automatically redirected in 4 seconds. If not, visit
http://sudheersnayak.wordpress.com/
and update your bookmarks.