ನನ್ನೊಲವೆ

ಈ ಹೊತ್ತಿನಲಿ ಮನದಂಚಿನಲಿ ಅರಿವಿಲ್ಲದೆ ಬಂದಿಹೆ ನೀ.. ಕಾಣದಾದೆ ಈ ನಯನದಿ ತುಂಬಿಹ ನಿನ್ನ ಮೊಗವ....

ಮನದಾಳದ ಮಾತನು ಕಣ್ಣಂಚಲಿ ಮರೆಸಿ
ತುಟಿಯಂಚಲಿ ಮುಗುಳುನಗೆಯ ಬೀರಿ
ಕದ್ದೆಯೇತಕೆ ನೀ ಈ ಮುದ್ದು ಮನವ

ಒಲವ ಕಂಡಿಹೆನು ಈ ನಯನದಲಿ
ಜೊತೆಗಿನ ಕೆಲ ನಿಮಿಷದ ಮಾತಿನಲಿ
ಅರಿತಿಹೆನು ನಿನ್ನಯ ಮನದ ಪ್ರೀತಿಯ

ಮನದ ಆಡದ ಮಾತನು ಅರಿತಿಹೆ ನೀ
ಅರಿಯದೇ ಸೋತಿಹೆ ನಿನ್ನಯ ಮನಕೆ
ನೀ ಬಳಿ ಬರಲು ಕಾಯುತಿಹೆ ನನ್ನೊಲವೆ

4 comments:

  ಅಂತರ್ವಾಣಿ

June 28, 2008 at 6:05 PM

yaaro nin muddu manava kaddavaru?

oLLe kavana koTTe kaNlaa

  Sudi

June 28, 2008 at 6:11 PM

thnxz dude :)

  Anonymous

July 2, 2008 at 7:03 PM

ಮೊದಲ ಎರಡು ಪ್ಯಾರ ಸಿಕ್ಕಾಪಟ್ಟೆ ಸೂಪರ್:)
ತುಂಬ ಚೆನ್ನಾಗಿದ್ದಾಳೆ ನಿಮ್ಮ ಒಲವೆ=ಚೆಲುವೆ.

  Sudi

July 2, 2008 at 7:07 PM

ತುಂಬ ದನ್ಯವಾದಗಳು.. ಖುಷಿ ಆಯಿತು ನಿಮ್ಮ ಕಮೆಂಟ್ ನೋಡಿ :)

My blog 'Its me' has been moved !

You should be automatically redirected in 4 seconds. If not, visit
http://sudheersnayak.wordpress.com/
and update your bookmarks.